ತಾವು ನಿರ್ಮಿಸುತ್ತಿರುವ ಆಂಜನೇಯ ದೇವರ ದೇವಸ್ಥಾನ ನಿರ್ಮಾಣ ಪ್ರಕ್ರಿಯೆ ಪರಿಪೂರ್ಣವಾಗಿ ಮುಗಿದಿದ್ದು, ಇದೇ ಜುಲೈ 1 ಮತ್ತು 2ರಂದು ಕುಂಭಾಭಿಷೇಕ ಹಮ್ಮಿಕೊಳ್ಳಲಾಗಿದೆ ಎಂದು ಖುದ್ದು ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ.
Earlier, Arjun Sarja reported that the process of constructing the temple of Anjaneya Devi which they are building is nearing completion.